Moral Stories In Kannada Pdf

Moral Stories In Kannada Pdf

ಒಬ್ಬ ತಾಯಿ ತನ್ನ ಪುಟ್ಟ ಮಗುವಿನ ಬಳಿ ಕುಳಿತಿದ್ದಳು. ಅವಳು ಬಹಳ ಖಿನ್ನತೆಯಲ್ಲಿದ್ದಳು, ತನ್ನ ಮಗುವು ಸತ್ತು ಹೋಗುವುದು ಎಂಬ ಭಯದಲ್ಲಿದ್ದಳು! ಅವಳ ಮಗುವು ಬಹಳ ಬಳಲಿತ್ತು.

PDF Panchatantra Stories In Kannada. This is a Panchatantra Story Book application containing 1. Panchatantra story book is the best guide to en- root moral values in children since its each tale has a moral lesson in its end. The Panchtantra is a great story book where plants and animals can speak and converse with human beings too.

ಅದರ ಪುಟ್ಟ ಕಣ್ಣುಗಳು ಮುಚ್ಚಿತ್ತು ಮತ್ತು ಅದು ಬಹಳ ನಿಧಾನವಾಗಿ ಉಸಿರಾಡುತ್ತಿದ್ದು, ಆಗಿಂದಾಗ ನಿಟ್ಟುಸಿರಿನಂತಹ ಭಾರಿ ದೀರ್ಘಶ್ವಾಸವನ್ನು ಬಿಡುತ್ತತ್ತು. ಆಗ ಆ ತಾಯಿಯು ಇನ್ನೂ ಹೆಚ್ಚು ದುಃಖದಿಂದ ಆ ಎಳೆ ಕೂಸನ್ನು ನೋಡುತ್ತಿದ್ದಳು. ಆಗ ಯಾರೋ ಬಾಗಿಲು ತಟ್ಟುವ ಶಬ್ದವು ಕೇಳಿಸಿತು ಮತ್ತು ಕುದುರೆ ಚರ್ಮದಿಂದ ತಯಾರಿಸಲ್ಪಟ್ಟ ದೊಡ್ಡ ಬಟ್ಟೆಯಂತಹ ಒಂದನ್ನು ಹೊದ್ದುಕೊಂಡಿದ್ದ ಒಬ್ಬ ಬಡಕಲು ಮುದುಕನು ಒಳಗೆ ಬಂದನು. ಅದು ಕಟು ಚಳಿಗಾಲವಾಗಿದ್ದುದರಿಂದ ನಿಜಕ್ಕೂ ಅವನಿಗೆ ಅಂತಹ ಒಂದು ಬಟ್ಟೆಯ ಅವಶ್ಯಕತೆಯಿತ್ತು! ಹೊರಗೆ ಎಲ್ಲವೂ ಬರ್ಫ ಮತ್ತು ಹಿಮದಿಂದ ಮುಚ್ಚಲ್ಪಟ್ಟಿತ್ತು ಹಾಗೂ ಮೈ ಚರ್ಮವನ್ನು ಸೀಳಿಹಾಕುವಂತಹ ಕಟು ಚಳಿಗಾಳಿ ಬೀಸುತ್ತಿತ್ತು.

ಮಗುವು ಸ್ವಲ್ಪ ಸಮಯಕ್ಕೆ ಕಣ್ಣು ಮುಚ್ಚಿ ನಿದ್ರಿಸಲು, ಮುದುಕನು ಚಳಿಯಲ್ಲಿ ನಡುಗುವುದನ್ನು ನೋಡಿದ ಆ ತಾಯಿ, ಎದ್ದು ಅವನಿಗೆಂದು ಒಂದು ಚಿಕ್ಕ ವಾಟಿಯಲ್ಲಿ ಬಿಯರನ್ನು ಹೊಯ್ದು, ಬಿಸಿ ಮಾಡಲು ಒಲೆಯ ಮೇಲಿಟ್ಟಳು. ಮುದುಕನು ಮಗುವಿನ ತೊಟ್ಟಿಲ ಬಳಿ ಕುಳಿತು ಅದನ್ನು ಮೆಲ್ಲನೆ ಆಡಿಸಿದನು. ಆ ತಾಯಿ ಅವನ ಬಳಿಯಲ್ಲಿದ್ದ ಕುರ್ಚಿಯ ಮೇಲೆ ಕುಳಿತು, ಇನ್ನೂ ದೀರ್ಘ ಉಸಿರೆಳೆಯುತ್ತಿದ್ದ ಮಗುವನ್ನು ನೋಡುತ್ತ, ಅದರ ಪುಟ್ಟ ಕೈಯನ್ನು ಹಿಡಿದುಕೊಂಡಳು. 'ನಾನು ಇವನನ್ನು ಉಳಿಸಿಕೊಳ್ಳುವೆನು ಎಂದು ನಿಮಗನಿಸುತ್ತದೆಯಲ್ವೆ?'

ಅವಳು ಕೇಳಿದಳು. 'ನಿಜಕ್ಕೂ ನಮ್ಮ ದೇವರು ಇವನನ್ನು ನನ್ನಿಂದ ಕಸಿದುಕೊಳ್ಳುವುದಿಲ್ಲ!' ಆ ಮುದುಕನು--ನಿಜದಲ್ಲಿ ಸ್ವತಃ ತಾನೇ ಸಾವು ಆಗಿದ್ದು, ತನ್ನ ತಲೆಯನ್ನು ಹೌದು ಅಥವಾ ಇಲ್ಲ - ಎಂದು ಯಾವುದೇ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದಾದ ವಿಚಿತ್ರ ಶೈಲಿಯಲ್ಲಿ ಆಡಿಸಿದನು. ಆ ತಾಯಿ ತನ್ನ ತಲೆಯನ್ನು ಬಗ್ಗಿಸಿ, ತನ್ನ ಮಡಿಲನ್ನು ನೋಡಿದಳು. ಅವಳ ಕೆನ್ನೆಗಳ ಮೇಲೆ ಕಂಬನಿ ಹರಿಯಿತು.

ಮೂರು ದಿನ ಮತ್ತು ಮೂರು ರಾತ್ರಿಗಳಿಂದ ಅವಳು ನಿದ್ರೆ ಮಾಡದ ಕಾರಣ, ಅವಳ ತಲೆ ಬಹಳ ಭಾರವಾಗಿ ಕೇವಲ ಒಂದು ನಿಮಿಷಕ್ಕೆ ನಿದ್ರೆ ಹೋದಳು. ಚಳಿಯಿಂದ ನಡುಗುತ್ತ ಎಚ್ಚರಗೊಂಡ ಅವಳು, 'ಏನಿದು?' ಎಂದೇಳುತ್ತಾ ಕೋಣೆಯ ಸುತ್ತಮುತ್ತ ನೋಡಿದಳು.

Soal Latihan Tersedia (Latihan Mandiri). Registrasi TAP; Informasi Akademik. Alamat Kantor Universitas Terbuka di seluruh Indonesia klik link info. TAP 2007.2 (Soal Kasus:”PT. Cahaya Electric”). NASKAH UJIAN TUGAS AKHIR PROGRAM (EKMA4500) PROGRAM STUDI MANAJEMEN MASA UJIAN 2007.2Kode Naskah 54; Tgl Ujian: Sabtu, 17-11-07 Sifat Ujian: Open Book Boleh Menggunakan Kalkulator Sesungguhnya, apapun yang Anda perbuat, Tuhan Maha Mengetahui. Setelah selesai ujian, serahkan BJU kepada Pengawas Ujian dan naskah ujian boleh diambil. Tugas Akhir Program (TAP) SKOM 4500 / Ilmu Komunikasi Masa Ujian 2007.2 Waktu Ujian: 180 menit (Tutup Buku) Petunjuk Cara Menjawab Soal 1. Tugas Akhir Program (TAP) SKOM 4500 / Ilmu Komunikasi Masa Ujian 2007.2 Waktu Ujian: 180 menit (Tutup Buku) Petunjuk Cara Menjawab Soal 1. Jawablah pertanyaan dengan cara menganalisis masalah yang ditanyakan dengan menggunakan logika berpikir Anda sendiri berdasarkan konsep dan teori yang diminta. Universitas terbuka bandung.

ಆ ಮುದುಕನು ಮನೆಯಲ್ಲಿ ಇರಲಿಲ್ಲ, ಹೊರಟುಹೋಗಿದ್ದನು ಹಾಗೂ ಅವಳ ಮಗು----ಅದು ಕೂಡ ಕಾಣೆಯಾಗಿತ್ತು-ಆ ಮುದುಕನು ಮಗುವನ್ನು ತನ್ನೊಂದಿಗೆ ಎತ್ತೊಯ್ದಿದ್ದನು. ಕೋಣೆಯ ಮೂಲೆಯಲ್ಲಿದ್ದ ಗಡಿಯಾರವು ಬಡಿಯಿತು. ಅದರ ಭಾರ-ಸರಪಳಿಯು ಕಳಚಿಕ್ಕೊಳ್ಳಲು, ಭಾರವಾದ ಆ ಗಡಿಯಾರವು ನೆಲದ ಮೇಲೆ ಬಿದ್ದಿತು, ದಢ್! ನಂತರ ಗಡಿಯಾರವೂ ನಿಂತು ಹೋಯಿತು.

ಆದರೆ ಆ ಬಡಪಾಯಿ ತಾಯಿ ಮನೆಯಿಂದ ಹೊರಗೆ ಓಡಿಬಂದು ತನ್ನ ಮಗುವಿಗಾಗಿ ಜೋರಾಗಿ ಅಳಲಾರಂಭಿಸಿದಳು. ಹೊರಗೆ ಹಿಮದಲ್ಲಿ, ನೀಳವಾದ ಕಪ್ಪು ವಸ್ತ್ರಗಳನ್ನು ಧರಿಸಿದ ಒಬ್ಬ ಹೆಂಗಸು ಕುಳಿತಿದ್ದಳು ಮತ್ತು ಅವಳು ಆ ತಾಯಿಯನ್ನು ನೋಡಿ ಹೇಳಿದಳು, 'ಸಾವು ನಿನ್ನೊಂದಿಗೆ ನಿನ್ನ ಮನೆಯಲ್ಲಿತ್ತು.

Moral stories in kannada pdfMoral

ಅವನು ನಿನ್ನ ಮಗುವನ್ನು ಬಿರುಸಾಗಿ ಎತ್ತೊಯ್ಯುವುದನ್ನು ನಾನು ನೋಡಿದೆ. ಅವನು ಗಾಳಿಗಿಂತ ವೇಗವಾಗಿ ಚಲಿಸುತ್ತಾನೆ ಮತ್ತು ಅವನು ತನ್ನೊಂದಿಗೆ ತೆಗೆದುಕೊಂಡು ಹೋಗುವುದನ್ನು ತಿರುಗಿ ತರುವುದಿಲ್ಲ!' 'ಓ, ಅವನು ಯಾವ ಮಾರ್ಗದಲ್ಲಿ ಹೋದನೆಂದು ಮಾತ್ರ ನನಗೆ ಹೇಳು!' ತಾಯಿಯು ಕೇಳಿದಳು. 'ಅವನು ಹೋದ ದಾರಿಯನ್ನು ಮಾತ್ರ ನನಗೆ ತಿಳಿಸು, ನಾನು ಅವನನ್ನು ಹುಡುಕಿಕೊಳ್ಳುತ್ತೇನೆ!'

“ನನಗೆ ಆ ದಾರಿ ಗೊತ್ತಿದೆ!” ಕಪ್ಪು ವಸ್ತ್ರಗಳಲ್ಲಿದ್ದ ಆ ಹೆಂಗಸು ಹೇಳಿದಳು, 'ಆದರೆ ನಾನದನ್ನು ಹೇಳುವ ಮುನ್ನ, ಮೊದಲು ನೀನು ನನಗಾಗಿ, ನಿನ್ನ ಮಗುವಿಗೆ ಹಾಡುತ್ತಿದ್ದ ಎಲ್ಲಾ ಹಾಡುಗಳನ್ನು ಹಾಡು! ನನಗೆ ಆ ಹಾಡುಗಳೆಂದರೆ ಬಹಳ ಇಷ್ಟ. ಈ ಮುಂಚೆಯೇ ಅವುಗಳನ್ನು ಕೇಳಿದ್ದೇನೆ; ನಾನು ’ರಾತ್ರಿ’; ನೀನಾಡುವಾಗ ನಿನ್ನ ಕಣ್ಣುಗಳಿಂದ ಕಂಬನಿ ಸುರಿಯುವುದನ್ನೂ ನಾನು ನೋಡಿದ್ದೇನೆ!” 'ನಾನು ನಿನಗಾಗಿ ಎಲ್ಲಾ, ಎಲ್ಲಾ ಹಾಡುಗಳನ್ನು ಹಾಡುತ್ತೇನೆ!'

ತಾಯಿ ಹೇಳಿದಳು, 'ಆದರೆ ದಯವಿಟ್ಟು ನೀನೀಗ ನನ್ನನ್ನು ತಡೆಯಬೇಡ ---- ನಾನು ಅವನನ್ನು ಹಿಮ್ಮೆಟ್ಟಿ----ನನ್ನ ಮಗುವನ್ನು ಪಡೆದುಕೊಳ್ಳಬೇಕಾಗಿದೆ!' ಆದರೆ ರಾತ್ರಿ ಮೌನವಾಗಿ ಕಲ್ಲಂತೆ ಕುಳಿತಳು. ನಂತರ ಆ ತಾಯಿ ಅಳುತ್ತಾ, ತನ್ನ ಕೈಗಳನ್ನು ಹಿಂಡುತ್ತಾ ಹಾಡತೊಡಗಿದಳು, ಅನೇಕ ಹಾಡುಗಳನ್ನು ಹಾಡಿದಳು ಮತ್ತು ಅವಳ ಕಂಬನಿ ಅದಕ್ಕಿಂತ ಹೆಚ್ಚಾಗಿತ್ತು; ನಂತರ ರಾತ್ರಿ ಹೇಳಿದಳು, 'ಬಲಕ್ಕೆ, ದಟ್ಟನೆಯ ದೇವದಾರು ಮರಗಳ ಕಾಡಿನೊಳಗೆ ಹೋಗು, ಸಾವು ನಿನ್ನ ಪುಟ್ಟ ಮಗುವಿನೊಂದಿಗೆ ಆ ಮಾರ್ಗದಲ್ಲಿ ಹೋಗುವುದನ್ನು ನಾನು ನೋಡಿದೆ!' ಕಾಡಿನೊಳಗೆ ರಸ್ತೆಯು ಎರಡಾಗಿ ವಿಂಗಡಗೊಂಡ ಸ್ಥಳಕ್ಕೆ ಬಂದು ಸೇರಿದ ಆ ತಾಯಿಗೆ, ಅಲ್ಲಿಂದ ಮುಂದಕ್ಕೆ ಯಾವಕಡೆಗೆ ತಿರುವು ತೆಗೆದುಕೊಳ್ಳಬೇಕೆಂದು ತಿಳಿಯಲಿಲ್ಲ.

Blog

Moral Stories In Kannada Pdf
© 2019